ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಪುರಸಭೆ ಸದಸ್ಯರಾದ ಪ್ರಮೋದ ಬಿಳ್ಳೂರ, ಸಯ್ಯದ್‌ಅಮೀನ್ ಗದ್ಯಾಳ, ಮಲ್ಲಿಕಾರ್ಜುನ ಬುಟಾಳೆ, ಕಲ್ಮೇಶ ಮಡ್ಡಿ, ಮೃಣಾಲಿನಿ ದೇಶಪಾಂಡೆ, ವಿಲಿನ ಯಳಮಲೆ, ರಿಯಾಜ್ ಸನದಿ, ರಾಮನಗೌಡ ಪಾಟೀಲ, ವಿನಾಯಕ ದೇಸಾಯಿ, ಶಶಿಕಾಂತ ಹುಲಕುಂದ, ಪ್ರಕಾಶ ಮಹಾಜನ, ರವಿ ಬಡಕಂಬಿ, ಬಸು ಹಳ್ಳದಮಳ, ವಿಜಯ ರಜಪುತ, ನಿತಿನ ಘೊಂಗಡಿ, ಗುತ್ತಿಗೆದಾರ ರಮೇಶ ದುಮ್ಮಾಳೆ, ಅಮಿತ ಮಹಾಜನ ಇತರರಿದ್ದರು.