ಕೀರ್ತನೆಗಳು ಇಂದಿಗೂ ಪ್ರಸ್ತುತ

ಕಬ್ಬೂರು ಪಟ್ಟಣದ ಓಂ ಸೆಂಟ್ರಲ್ ಪಬ್ಲಿಕ್ ಶಾಲೆಯಲ್ಲಿ ಕನಕದಾಸ ಜಯಂತಿ ಆಚರಿಸಲಾಯಿತು. ಡಾ.ಮಹೇಂದ್ರ ಕೆ.ಆರ್., ರಾಜು ಮಹಿಪತಿ, ರಾಕೇಶ ನಾಯಕ, ಶಿವಾನಂದ ಚೌಗಲಾ ಇತರರಿದ್ದರು.
ಕಬ್ಬೂರು ಪಟ್ಟಣದ ಓಂ ಸೆಂಟ್ರಲ್ ಪಬ್ಲಿಕ್ ಶಾಲೆಯಲ್ಲಿ ಕನಕದಾಸ ಜಯಂತಿ ಆಚರಿಸಲಾಯಿತು. ಡಾ.ಮಹೇಂದ್ರ ಕೆ.ಆರ್., ರಾಜು ಮಹಿಪತಿ, ರಾಕೇಶ ನಾಯಕ, ಶಿವಾನಂದ ಚೌಗಲಾ ಇತರರಿದ್ದರು.
Published on
ಕಬ್ಬೂರು: ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಪ್ರಾಂಶುಪಾಲ ಡಾ.ಮಹೇಂದ್ರ ಕೆ.ಆರ್. ಹೇಳಿದರು. 
ಪಟ್ಟಣದ ಓಂ ಸೆಂಟ್ರಲ್ ಪಬ್ಲಿಕ್ ಸ್ಕೂಲ್ ಹಾಗೂ ಅನ್ನಪೂರ್ಣಾ ಬೆಲ್ಲದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕದಾಸರ ಆದರ್ಶ ರೂಢಿಸಿಕೊಳ್ಳಬೇಕು ಎಂದರು.  
ಉಪ ಪ್ರಾಂಶುಪಾಲ ರಾಜು ಮಹಿಪತಿ, ರಾಕೇಶ ನಾಯಕ, ಶಿವಾನಂದ ಚೌಗಲಾ, ಶ್ರೀಧರ ಮಾನೆ, ಅಕ್ಷತಾ ಅಂಗಡಿ, ಶಾಂತ ಮಾನೆ, ಮಲ್ಲಿಕಾರ್ಜುನ ಪಾಟೀಲ, ಸಂಗಮೇಶ ಹಾದಿಮನಿ, ಅಪೇಕ್ಷಾ ಚಿಮ್ಮಡ, ಪ್ರತೀಕ್ಷಾ ಹನಗಂಡಿ, ಲಕ್ಷ್ಮಿ ಮಾದಿಗ, ದೀಪಾ ಒಡೆಯರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net