ವೀರ ಮಹಿಳಾ ಮಂಡಳ ರುಕಡಿ, ಕುರುಂದವಾಡ, ರುಯಿ, ಉಗಾರ ಮತ್ತು ಕವಲಾಪುರ ತಂಡ ಕ್ರಮವಾಗಿ 9,001, 7,001, 5,001, 3,001 ಮತ್ತು 2,001 ರೂ. ಬಹುಮಾನ ಪಡೆದುಕೊಂಡವು. ಉದ್ಯಮಿ ಅಭಿನಂದನ ಪಾಟೀಲ, ಅರಿಹಂತ ಸಂಸ್ಥೆ ಸಿಇಒ ಅಶೋಕ ಬಂಕಾಪುರೆ, ವೀರ ಮಹಿಳಾ ಮಂಡಲದ ಅಧ್ಯಕ್ಷೆ ಅರ್ಚನಾ ಮಗದುಮ್ಮ, ಶೋಭಾ ಹಾವಲೆ, ಬಾಲಚಂದ್ರ ಪಾಟೀಲ, ಶಶಿಕಾಂತ ರಾಜೋಬಾ, ಬಾಳಾಸಾಹೇಬ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ, ಅನಿತಾ ಪಾಟೀಲ, ಸುವರ್ಣಾ ಸೊಭಾನೆ, ಸುಜಾತಾ ಪಾಟೀಲ, ಸಮ್ಮತಿ ಪಾಟೀಲ, ಸುಜಾತಾ ಲಗಾರೆ, ಸ್ನೇಹಾ ಚೌಗುಲೆ, ಮೋಹಿನಿ ಕವಠೇಕರ, ಸವಿತಾ ಚೌಗುಲೆ, ರೋಹಿಣಿ ಅಕಿವಾಟೆ, ಚಂದು ಪಾಟೀಲ, ಅಶ್ವಿನಿ ಮಗದುಮ್ಮ, ಅನಿಕೇತ ಸುಮಾರೆ ಇತರರಿದ್ದರು.