ನ್ಯಾಯಾಧೀಶೆ ರೋಹಿಣಿ ಬಸ್ಸಾಪುರ, ಬಸವರಾಜ ನಾಯಕ, ಸಾರಿಗೆ ಅಧಿಕಾರಿ ಜಯಾನಂದ ನರಸನ್ನವರ, ಮೋಟಾರು ವಾಹನ ನಿರೀಕ್ಷಕ ಅನಿಲಕುಮಾರ ಪಾತ್ರೋಟ್, ತಾಪಂ ಇಒ ಸಂಜೀವ ಜುನ್ನೂರ, ಟಿಎಚ್‌ಒ ಡಾ.ಎಸ್.ಎಸ್.ಸಿದ್ದನ್ನವರ, ಘಟಕ ವ್ಯವಸ್ಥಾಪಕ ಮಹೇಶ ತಿರಕನ್ನವರ, ವಕೀಲರ ಸಂಘದ ಉಪಾಧ್ಯಕ್ಷ ಎ.ಎಂ.ಸಿದ್ರಾಮಣಿ, ಕಾರ್ಯದರ್ಶಿ ವಿ.ಜಿ.ಕಟದಾಳ, ಅಪರ ಸರ್ಕಾರಿ ವಕೀಲ ರಮೇಶ ಕೋಲಕಾರ ಇತರರಿದ್ದರು.