ಪಿ.ಯು.ವಾಗ್ಲೆ ಕಾಲೇಜಿನಲ್ಲಿ ಆರೋಗ್ಯ ಭಾರತಿ, ರಾವ್ ಸಾಹೇಬ್ ವಾಗ್ಲೆ ಪಿಯು ಕಾಲೇಜು, ಎನ್‌ಸಿಸಿ ಮತ್ತು ರೆಡ್‌ಕ್ರಾಸ್ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಾದಕವಸ್ತು ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ದುಶ್ಚಟಗಳಿಗೆ ಬಲಿಯಾಗುವ ಯುವಜನರ ಸಂಖ್ಯೆ ಮಿತಿ ಮೀರುತ್ತಿದೆ. ಮಾದಕ ವಸ್ತುಗಳನ್ನು ನಿರಂತರ ಸೇವಿಸಿ ಅನೇಕ ಕಾಯಿಲೆಗಳಿಗೆ ಈಡಾಗುತ್ತಿದ್ದಾರೆ. ಪಾಲಕರು ಇಂತಹ ವಿಷಯದಲ್ಲಿ ಎಚ್ಚರವಹಿಸುವ ಜತೆಗೆ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಸಮಾಜವನ್ನು ಸೃಷ್ಟಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಮತ್ತು ಯುವಕರು ಈ ಪರಿವರ್ತನೆಯ ನೇತೃತ್ವ ವಹಿಸಬೇಕು ಎಂದರು.