ಪಿಕೆಪಿಎಸ್ ಅಧ್ಯಕ್ಷ ಗುರುಸಿದ್ದ ಬಾಗಿ, ಉಪಾಧ್ಯಕ್ಷೆ ವಂದನಾ ಬಾಗಿ, ನಿರ್ದೇಶಕರಾದ ವಿಠ್ಠಲ ವಾಳಕಿ, ಕಾಡಪ್ಪ ಕುರಬೇಟ, ಗೋಪಾಲ ಬಾಗಿ, ತಾನಾಜಿ ಹೊಸೂರಿ, ರಾಮಚಂದ್ರ ಬನನ್ನವರ, ಫಾತಿಮಾ ಬಳಿಗಾರ, ಸಿದ್ರಾಮೇಶ್ವರ ಜಿರಲಿ, ನಾಮದೇವ ಪಾಂಡ್ರೆ, ಮಲ್ಲಿಕಾರ್ಜುನ ಕುರಬೇಟ, ಮುಖ್ಯ ಕಾರ್ಯನಿರ್ವಾಹಕ ಮಲ್ಲಪ್ಪ ಮಾನಗಾಂವಿ, ನಿಂಗಪ್ಪ ಬಾಗಿ, ಚಿದಾನಂದ ಭಾಗಿ, ಸದ್ದಾಂ ಬಳಿಗಾರ, ಸಿದ್ಲಿಂಗ ಸಾಂಬಾರಿ, ಶಿವಾನಂದ ಕಾಂಬಳೆ. ಪ್ರವೀಣ ಬಾಗಿ, ಮಾರುತಿ ಬೆನ್ನಾಡಿ ಇತರರಿದ್ದರು.