ಹೊರೆ ತಗ್ಗಿಸುವ ಸಾಮೂಹಿಕ ವಿವಾಹ

ಚುಂಚನೂರ ಗ್ರಾಮದಲ್ಲಿ ಪಾಂಡುರಂಗ ರುಕ್ಮಾಯಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಚನ್ನಮಲ್ಲ ಸ್ವಾಮೀಜಿ, ರೇಣುಕ ಶಿವಯೋಗಿ ಸ್ವಾಮೀಜಿ, ಬಿ.ಬಿ.ಹಂಜಿ, ಶಂಕರಗೌಡ ಪಾಟೀಲ ಇತರರಿದ್ದರು.
ಚುಂಚನೂರ ಗ್ರಾಮದಲ್ಲಿ ಪಾಂಡುರಂಗ ರುಕ್ಮಾಯಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಚನ್ನಮಲ್ಲ ಸ್ವಾಮೀಜಿ, ರೇಣುಕ ಶಿವಯೋಗಿ ಸ್ವಾಮೀಜಿ, ಬಿ.ಬಿ.ಹಂಜಿ, ಶಂಕರಗೌಡ ಪಾಟೀಲ ಇತರರಿದ್ದರು.
Published on
ಸಮೀಪದ ಚುಂಚನೂರ ಗ್ರಾಮದಲ್ಲಿ ಪಾಂಡುರಂಗ ರುಕ್ಮಾಯಿ ಜಾತ್ರೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡಿದರು. ಹರ್ಲಾಪುರ ಡವಳೇಶ್ವರ ಹಿರೇಮಠದ ರೇಣುಕ ಶಿವಯೋಗಿ ಸ್ವಾಮೀಜಿ ಮಾತನಾಡಿ, ನವ ವಧು-ವರರು ಮಾದರಿ ಜೀವನ ನಡೆಸಬೇಕು ಎಂದರು. ಬಿ.ಬಿ.ಹಂಜಿ, ಶಂಕರಗೌಡ ಪಾಟೀಲ, ಶೇಖಣ್ಣ ಹುರಕಡ್ಲಿ ಮಾತನಾಡಿದರು.
ಬಸಯ್ಯಸ್ವಾಮಿ ಹಿರೇಮಠ, ಅರ್ಚಕ ಸೋಮಪ್ಪ ಗೋಡಿ, ದಾನಿಗಳಾದ ಬಾಲಪ್ಪ ಗುಗ್ಗರಿ ದಂಪತಿ, ಅಪ್ಪಣ್ಣ ಗೋಡಿ, ಗೋವಿಂದನಾಯ್ಕ ಪಾಟೀಲ, ಬಿ.ಬಿ.ವಡೆಕನವರ, ಸಣ್ಣಹನುಮಂತ ಬಸಳಿಗುಂದಿ, ಸುರೇಶ ತುರಮರಿ, ಸುಭಾಶ ವಾಳಿ, ಎಸ್.ಎಸ್.ಬೋಮನ್ನವರ, ಎ್.ಎಲ್.ವಡೆಕನವರ ಇತರರಿದ್ದರು. ಮಂಜುನಾಥ ದುರಗನ್ನವರ ನಿರೂಪಿಸಿದರು, ರಂಗನಾಥ ಪಾಟೀಲ ನಿರ್ವಹಿಸಿದರು.
ಚುಂಚನೂರ ಗ್ರಾಮದಲ್ಲಿ ಪಾಂಡುರಂಗ ರುಕ್ಮಾಯಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಚನ್ನಮಲ್ಲ ಸ್ವಾಮೀಜಿ, ರೇಣುಕ ಶಿವಯೋಗಿ ಸ್ವಾಮೀಜಿ, ಬಿ.ಬಿ.ಹಂಜಿ, ಶಂಕರಗೌಡ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net