ಗ್ರಾಹಕರ ವಿಶ್ವಾಸ ಕಾಯ್ದುಕೊಳ್ಳುವುದು ಮುಖ್ಯ

ಚಿಕ್ಕೋಡಿಯ ಮಹಾಲಕ್ಷ್ಮಿ ಸುಜೂಕಿ ಶೋರೂಂನಲ್ಲಿ ಲಕ್ಕಿ ಡ್ರಾ ವಿಜೇತ ಅಕ್ಕೋಳ ಗ್ರಾಮದ ಪುಂಡಲೀಕ ಮಾನೆ ಅವರಿಗೆ ಐಪೋನ್ ಉಡುಗೊರೆ ವಿತರಿಸಲಾಯಿತು. ರವಿ ಪೋತದಾರ, ರೋಹಣ ಗಳತಗೆ, ಗಂಗಾಧರ ಬಾಂಗೆ, ಪುಷ್ಪಾಂಜಲಿ ಬಸ್ತವಾಡೆ, ಸುವರ್ಣಾ ಪೂಜಾರಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮಹಾಲಕ್ಷ್ಮಿ ಸುಜೂಕಿ ಶೋರೂಂ ವ್ಯವಸ್ಥಾಪಕ ಪೋತದಾರ ಹೇಳಿಕೆ
  • ಲಕ್ಕಿ ಡ್ರಾ ವಿತರಣೆ
ಚಿಕ್ಕೋಡಿ: ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟ ಜತೆಗೆ ಗ್ರಾಹಕರ ವಿಶ್ವಾಸ ಕಾಯ್ದಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಮಹಾಲಕ್ಷ್ಮಿ ಸುಜೂಕಿ ಸಂಸ್ಥೆ ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವಲ್ಲಿ ಸದಾ ಬದ್ಧವಾಗಿದೆ ಎಂದು ಪ್ರಧಾನ ವ್ಯವಸ್ಥಾಪಕ ರವಿ ಪೋತದಾರ ಹೇಳಿದರು.
ಪಟ್ಟಣದ ಮಹಾಲಕ್ಷ್ಮಿ ಸುಜೂಕಿ ಶೋರೂಂನಲ್ಲಿ ಈಚೆಗೆ ಲಕ್ಕಿ ಡ್ರಾ ವಿಜೇತರಿಗೆ ಅಕ್ಕೋಳ ಗ್ರಾಮದ ಪುಂಡಲೀಕ ಮಾನೆ ಅವರಿಗೆ ಉಡುಗೊರೆ ವಿತರಿಸಿ ಅವರು ಮಾತನಾಡಿದರು.
ದೇಶಾದ್ಯಂತ ಸುಜೂಕಿ ಕಂಪನಿ ವತಿಯಿಂದ ನಡೆದ ಲಕ್ಕಿ ಡ್ರಾ ಸ್ಪರ್ಧೆಯಲ್ಲಿ ಕರ್ನಾಟಕದ ಏಕೈಕ ವಿಜಯಶಾಲಿಯಾದ ಚಿಕ್ಕೋಡಿಯ ಮಹಾಲಕ್ಷ್ಮಿ ಸುಜೂಕಿ ಗ್ರಾಹಕನಿಗೆ ಒಲಿದು ಬಂದಿದ್ದು ಹೆಮ್ಮೆ ಎಂದರು.
ಸAತೋಷ ರಾಮನ್ನವರ, ಬಾಬು ಬುದ್ದ, ಸಾಗರ ಪಾಟೀಲ, ಅಮನ ಹಲಗಲೆ, ರೋಹಣ ಗಳತಗೆ, ಗಂಗಾಧರ ಬಾಂಗೆ, ಪುಷ್ಪಾಂಜಲಿ ಬಸ್ತವಾಡೆ, ಸುವರ್ಣಾ ಪೂಜಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net