ಶಿಬಿರದಲ್ಲಿ 1,200ಕ್ಕೂ ಹೆಚ್ಚು ವಿದ್ಯಾರ್ಥಿಗಳ ದಂತ ತಪಾಸಣೆ ಮಾಡಲಾಯಿತು. ವೈದ್ಯ ಮಹಾಂತೇಶ ಸಿದ್ದಿಬಾವಿ, ಕೆಎಲ್‌ಇ ಸಂಸ್ಥೆಯ ಅಜೀವ ಸದಸ್ಯ ಬಿ.ಎಸ್.ಅಂಬಿ, ಶಾರದಾ ಕೋರೆ ಪ್ರೌಢಶಾಲೆ ಉಪಪ್ರಾಚಾರ್ಯ ಜೆ.ಎಸ್.ತಮಗೊಂಡ, ಪಿ.ಎನ್.ತಳವಾರ, ಪಾರ್ಥ ಸಾರಥಿನಂದ, ಎಂ.ಎಸ್.ಕಾನಡೆ, ಎಸ್.ಜಿ.ಹಿರೇಮಠ, ಮಹುವಾ ನಿಯಗಿ ಇತರರಿದ್ದರು. ಬಿ.ಎಸ್.ಅಂಬಿ ನಿರೂಪಿಸಿದರು.