ಬಸ್ತವಾಡದ ಬಸವರಾಜ ಶರಣರು ಆಶೀರ್ವಚನ ನೀಡಿದರು. ಪತ್ರಕರ್ತ ಅಬ್ಬಾಸ್ ಲತ್ೀ, ಸಂಭಾಜಿರಾವ್ ಚವ್ಹಾಣ, ಭೀಮಪ್ಪ ಕಿಚಡೆ, ಕುಮಾರ ಸುತಾರ ಇವರನ್ನು ಅಂತಾರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿ ಸನ್ಮಾನಿಸಲಾಯಿತು. ಜಿಪಂ ಮಾಜಿ ಸದಸ್ಯ ಮಹಾದೇವ ಶಿರಗೂರೆ, ಕನಕದಾಸ ಪಿಕೆಪಿಎಸ್ ಅಧ್ಯಕ್ಷ ಮಾರುತಿ ಪಡಚೆ, ನಿಂಗಪ್ಪ ತೇರದಾಳೆ, ಮಲ್ಲಪ್ಪ ಅವಟೆ, ತಮ್ಮಣ್ಣ ಅವಟೆ, ಮಹಾದೇವ ಮಠದ, ಮಲ್ಲಪ್ಪ ಹಂಜೆ, ಕುಮಾರ ಬನಶಂಕರಿ ಇತರರಿದ್ದರು.