

ಅಧಿವೇಶನಕ್ಕೂ ಮುಂಚೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಯಾರ ಜಾಗ ಎಷ್ಟಿದೆ. ಈಗಾಗಲೇ ರಸ್ತೆಗೆ ಎಷ್ಟು ಜಾಗ ಬಂದಿದೆ ಎಂಬುದರ ಬಗ್ಗೆ ಸಮೀಕ್ಷೆ ಮಾಡಿ, ವರದಿಯನ್ನು ಪಾಲಿಕೆ ಸಭೆಯಲ್ಲಿಡುತ್ತೇವೆ. ಸಭೆಯಲ್ಲಿ ನಿರ್ಣಯಿಸಿದ ಬಳಿಕ ವಿವರ ವರದಿಯೊಂದನ್ನು ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ. ಶುಭಾ ಬಿ. ಪಾಲಿಕೆ ಆಯುಕ್ತೆ