ಮಧುರಾ ಕರೆಪ್ಪ ಮಾದರ (30) ವಿಷ ಸೇವಿಸಿ ಚಿಕಿತ್ಸೆ ಲಿಸದೆ ಸಾವಿಗೀಡಾದರೆ, ಕರೆಪ್ಪ ಗಂಗಪ್ಪ ಮಾದರ (36) ಪತ್ನಿಯ ಮೃತದೇಹ ನೋಡಲು ಹೊರಟಾಗ ಲಿಂಗದಳ್ಳಿ ಕ್ರಾಸ್ ಬಳಿ ಬಸ್ ಡಿಕ್ಕಿ ಹೊಡೆದು ಮೃತ ಪಟ್ಟಿದ್ದಾರೆ. 9 ವರ್ಷದ ಹಿಂದೆ ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ ಮಧುರಾ ಮತ್ತು ಅರವಳ್ಳಿ ಗ್ರಾಮದ ಕರೆಪ್ಪ ಅವರ ಮದುವೆಯಾಗಿತ್ತು.