ವಿಮಾ ಪರಿಹಾರ ಧನದ ಚೆಕ್​ ಹಸ್ತಾಂತರ

ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದ ನಿವಾಸಿ ಮೃತ ಗ್ರಾಹಕ ಮಾಯಪ್ಪ ಜಿಂಗಿ ಅವರ ವಿಮೆ ಪರಿಹಾರ ಹಣದ ಚೆಕ್​ನ್ನು  ಈಚೆಗೆ ಯೂನಿಯನ್​ ಬ್ಯಾಂಕ್​ ಆ್​ ಇಂಡಿಯಾ ಅಧಿಕಾರಿಗಳು ವಾರಸುದಾರರಿಗೆ ಹಸ್ತಾಂತರಿಸಿದರು. ಮನೋಜ ಅಶೋಕ ಭೋಯರ್​, ಬ್ರಿಜೇಶ್​ ಕುಮಾರ ಇದ್ದರು.

Published on
ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಮುಗಳಿಹಾಳ ಯೂನಿಯನ್​ ಬ್ಯಾಂಕ್​ ಆ್​ ಇಂಡಿಯಾ ಶಾಖೆಯ ಗ್ರಾಹಕ ಮರಣ ಹೊಂದಿದ 15 ದಿನಗಳಲ್ಲಿ ಆತನ ವಾರಸುದಾರರ ಖಾತೆಗೆ ಪ್ರಧಾನಮಂತ್ರಿ ಸುರಾ ಬಿಮಾ ಯೋಜನೆ ಅಡಿಯಲ್ಲಿ ವಿಮೆ ಹಣ ಜಮಾ ಮಾಡುವಲ್ಲಿ ಬ್ಯಾಂಕ್​ ಯಶಸ್ವಿಯಾಗಿದೆ.
ಬ್ಯಾಂಕಿನ ಗ್ರಾಹಕ ಮತ ಮಾಯಪ್ಪ ಲಕ್ಕಪ್ಪ ಜಿಂಗಿ ಅವರ ಹೆಸರಿನಲ್ಲಿದ್ದ ವಿಮೆ ಪ್ರಕರಣವನ್ನು ಇತ್ಯರ್ಥಗೊಳಿಸಿ 2 ಲಕ್ಷ ರೂ.ಮೊತ್ತದ ಪರಿಹಾರ ಹಣದ ಚೆಕ್​ ಅನ್ನು ಈಚೆಗೆ ಮೃತನ ಪತ್ನಿ ಬಾಗವ್ವ ಮಾಯಪ್ಪ ಜಿಂಗಿ ಅವರಿಗೆ ಹಸ್ತಾಂತರಿಸಲಾಗಿದೆ. ಶಾಖಾ ಮುಖ್ಯಸ್ಥ ಮನೋಜ ಅಶೋಕ ಭೋಯರ್​, ಉಪ ಶಾಖಾ ಮುಖ್ಯಸ್ಥ ಬ್ರಿಜೇಶ್​ ಕುಮಾರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net