ಮಠದ ಕಾರ್ಯನಿರ್ವಾಹಕ ನಿರ್ದೇಶಕ ಯಶೋವರ್ಧನ ಬಾರಾಮತಿಕರ ಮಾತನಾಡಿ, ಟೆರ‌್ರಾಕೋಟಾ, ಜೇಡಿಮಣ್ಣಿನ ಆಭರಣ ಮತ್ತು ಆಟಿಕೆ, ಟ್ಯಾನಿಂಗ್ ಮರದ ಕಲೆ, ಬಿದಿರಿನ ಉತ್ಪನ್ನ, ಚರ್ಮೋದ್ಯಮ, ವಿವಿಧ ರಾಜ್ಯಗಳ ಕಸೂತಿ ಕಲೆ, ಪಿಂಗುಲಿ ಚಿತ್ರಕಲೆ, ಬುಡಕಟ್ಟು ಸಮುದಾಯದ ವಿವಿಧ ಕಲೆ ಮತ್ತು ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಗೊಂಬೆ, ಮಾದರಿ ವಿಗ್ರಹಗಳು, ಶಿಲ್ಪಕಲೆ, ಗಾಜಿನ ಕಲೆಯ ವಸ್ತುಗಳ ಜತೆಗೆ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಬಟ್ಟೆ, ಸೀರೆಗಳು ಮಹಾಕುಂಭದಲ್ಲಿ ಇರಲಿವೆ ಎಂದು ತಿಳಿಸಿದರು.