ಹರ್ಮೇಟಿಯಾ ಸಂಸ್ಥೆಯೊಂದಿಗೆ ಕಾಹೆರ್ ಒಡಂಬಡಿಕೆ

ನಗರದ ಕಾಹೆರ್ ಕಚೇರಿಯಲ್ಲಿ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು. ಡಾ.ವಿಶ್ವನಾಥ ಪಟ್ಟಣಶೆಟ್ಟಿ, ನಿಜಲಿಂಗೇಶ್ವರ ಸ್ವಾಮೀಜಿ, ಡಾ.ಸಂದೀಪ ಶ್ರೀವಾಸ್ತವ, ವಿ.ಎಂ.ನಿಶಾನದಾರ್, ಜಗದೀಶ ಮಲ್ಲಾಪುರ, ಪಿ.ಸಿ.ಯಾದವ, ಡಾ.ರಮೇಶ ದೊಡಬಂಗಿ ಇತರರಿದ್ದರು.
ನಗರದ ಕಾಹೆರ್ ಕಚೇರಿಯಲ್ಲಿ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು. ಡಾ.ವಿಶ್ವನಾಥ ಪಟ್ಟಣಶೆಟ್ಟಿ, ನಿಜಲಿಂಗೇಶ್ವರ ಸ್ವಾಮೀಜಿ, ಡಾ.ಸಂದೀಪ ಶ್ರೀವಾಸ್ತವ, ವಿ.ಎಂ.ನಿಶಾನದಾರ್, ಜಗದೀಶ ಮಲ್ಲಾಪುರ, ಪಿ.ಸಿ.ಯಾದವ, ಡಾ.ರಮೇಶ ದೊಡಬಂಗಿ ಇತರರಿದ್ದರು.
Published on
ಬೆಳಗಾವಿ: ನಗರದ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಕಾಹೆರ್) ಪರಿಸರ ಸ್ನೇಹಿ ‘ಜೀರೋ ವೇಸ್ಟ್ ಕ್ಯಾಂಪಸ್’ (ಶೂನ್ಯ ತ್ಯಾಜ್ಯ ಆವರಣ) ಸಂಬಂಧಿಸಿದಂತೆ ಹರ್ಮೇಟಿಯಾ ಪ್ರೈ.ಲಿ. ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತು
.
ಈಚೆಗೆ ಕಾಹೆರ್ ಕಚೇರಿಯಲ್ಲಿನ ಸಮಾರಂಭದಲ್ಲಿ ಕಾಹೆರ್ ಸಂಸ್ಥೆಯ ಪರವಾಗಿ ರಜಿಸ್ಟ್ರಾರ್ ಡಾ.ವಿಶ್ವನಾಥ ಪಟ್ಟಣಶೆಟ್ಟಿ ಹಾಗೂ ಹರ್ಮೇಟಿಯಾ ಖಾಸಗಿ ಸಂಸ್ಥೆಯ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ ಪಾಟೀಲ ಒಪ್ಪಂದಕ್ಕೆ ಸಹಿ ಹಾಕಿದರು.
ನಿಡಸೋಸಿ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ, ಕುಲಪತಿ ಡಾ.ಸಂದೀಪ ಶ್ರೀವಾಸ್ತವ, ಇಂಜಿನಿಯರ್ ವಿ.ಎಂ.ನಿಶಾನದಾರ್, ಜಗದೀಶ ಮಲ್ಲಾಪುರ, ಪಿ.ಸಿ.ಯಾದವ, ಡಾ.ರಮೇಶ ದೊಡಬಂಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net