ಇಲ್ಲಿಯ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ನೆರವೇರಿತು. ಬಸವೇಶ್ವರರ ಭಾವಚಿತ್ರದ ಮೆರವಣಿಗೆಗೆ ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಎಸ್.ಬಿ.ಮಗದುಮ್ಮ, ಬಿ.ಎಸ್.ಕುಂಬಾರ, ಎ.ಕೆ.ಹೆಗ್ಗಣ್ಣವರ, ಎಂ.ಜಿ.ತಾಂವಶಿ, ಎಂ.ಜಿ.ಪಾಟೀಲ, ಅಶೋಕ ಪೂಜಾರಿ, ಡಾ.ಮಹಾಂತೇಶ ಕಡಾಡಿ ಇತರರಿದ್ದರು.