ಗಿರೀಶ ಬುಟಾಳೆ, ಶಿವಾನಂದ ಖೋತ, ಆನಂದ ಟೊಣಪಿ, ರವಿ ಬಡಕಂಬಿ, ಗುರಪ್ಪ ಮಗದುಮ್ಮ, ರಾಜನ ಸೊಮಯ್ಯ, ಸಂಪತ್ತಕುಮಾರ ಶೆಟ್ಟಿ, ಮಿತೇಶ ಪಟ್ಟಣ, ಮಂಜು ಹೊಳಿಕಟ್ಟಿ, ಪುಟ್ಟು ಹಿರೇಮಠ, ಶಬ್ಬಿರ್ ಶಾತಬಚ್ಚೆ ಮಾತನಾಡಿದರು. ಪ್ರಮೊದ ಬಿಳ್ಳೂರ, ವಿನಯ ಪಾಟೀಲ, ಗಿರೀಶ ದಿವಾನಮಳ, ಮಹಾಂತೇಶ ಮಾಳಿ, ಪ್ರವೀಣ ಮಾಳಿ, ವಿಲಾಸ ಕುಲಕರ್ಣಿ, ರವಿ ಸಂಕ, ಶಶಿಧರ ಬರ್ಲಿ, ಉದಯ ಮಾಕಾಣಿ ಇತರರಿದ್ದರು.