

ನಾವು 1 ಕಿಮೀ ಅಂತರವನ್ನು 8 ಕಿಮೀ ಸುತ್ತುವರಿದು ಸೇರಬೇಕಿದ್ದು, ಕೆಲಸಕ್ಕೆ ಸರಿಯಾದ ಸಮಯಕ್ಕೆ ಹಾಜರಾಗಲು ಆಗುತ್ತಿಲ್ಲ. 4ನೇ ಗೇಟ್ ಸನಿಹದಲ್ಲಿ ಹಳೆಯ ಚಿಕ್ಕ ಅಂಡರ್ ಪಾಸ್ ಇದೆ. ಅದನ್ನು ದುರಸ್ತಿ ಮಾಡಿದರೆ ಬೈಕ್‌ಗಳಲ್ಲಾದರೂ ಓಡಾಡಬಹುದು. ಮುಂದೆ ಮಜಗಾವಿ (5ನೇ ಗೇಟ್) ಬಳಿ ಮತ್ತೊಂದು ಗೇಟ್ ಇದ್ದು, ಅಲ್ಲಿಯಾದರೂ ಸಂಪರ್ಕ ವ್ಯವಸ್ಥೆ ಮಾಡಬೇಕು. ಬಿ.ಆರ್.ಪಾಟೀಲ ಅನಗೋಳ ನಿವಾಸಿ