ಇಂದು ಬೆಳಗಾವಿ ಆರ್ ಸಿ ಎಂ.ಜಿ. ಹಿರೇಮಠ ಸೇವಾ ನಿವೃತ್ತಿ

IMG-20230531-WA0024.jpg
Published on


ಬೆಳಗಾವಿ:ಸೇವಾ ನಿವೃತ್ತಿಹೊಂದಿದ ಬೆಳಗಾವಿ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ
ಅವರನ್ನು ಬುಧವಾರ
ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ
ಜಿಲ್ಲಾ ಪಂಚಾಯತ ಮುಖ್ಯ ನಿರ್ವಾಹಕ
ಅಧಿಕಾರಿ ಹರ್ಶಲ್ ಬೋಯರ್
ಅವರು ಹೂಗುಚ್ಛ ನೀಡಿ ಶುಭ ಕೋರಿದರು. ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮತ್ತಿತರರು  ಸಹ ಹೂಗುಚ್ಛ
ನೀಡಿ ,ನಿವೃತ್ತಿ ಜೀವನ ಸುಖಕರವಾಗಲಿ
ಎಂದು ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net