ಗಡಿಯಲ್ಲಿ ಶಿವಸೇನೆ‌ ಪುಂಡಾಟಿಕೆ: ಬೆಳಗಾವಿ ಪ್ರವೇಶಿಸಲು ಯತ್ನ ಕಾರ್ಯಕರ್ತರು ಪೊಲೀಸರ ವಶಕ್ಕೆ

IMG-20231101-WA0017.jpg
Published on


ಬೆಳಗಾವಿ:  ಬೆಳಗಾವಿ ಗಡಿಯೊಳಗೆ ನುಗ್ಗಲು ಯತ್ನಿಸಿದ ಶಿವಸೇನೆ‌ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜ್ಯೋತ್ಸವ ದಿನದಂದು ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನ ಆಚರಣೆ ನಿಷೇಧಿಸಿರುವ ಬೆನ್ನಲ್ಲೆ ಅಕ್ರಮವಾಗಿ ಗಡಿ ಪ್ರವೇಶ ಯತ್ನಿಸಿದ ಸುಮಾರು‌30 ಜನ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ. ಕೊಲ್ಲಾಪುರ ಪೊಲೀಸರು ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net