ಟಿ.ಎಸ್. ವಿವೇಕ್ ಬೇಕೋಟ್ ಮಕ್ಕ ಯುವಕ ಮಂಡಲ ನೂತನ ಅಧ್ಯಕ್ಷ

14mdkd2 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಅರ್ವತೋಕ್ಲು ಗ್ರಾಮದ ಬೇಕೋಟ್ ಮಕ್ಕ ಯುವಕ ಮಂಡಲ ನೂತನ ಅಧ್ಯಕ್ಷರಾಗಿ ಟಿ.ಎಸ್. ವಿವೇಕ್ ಹಾಗೂ ಕಾರ್ಯದರ್ಶಿಯಾಗಿ ಟಿ.ಸಿ. ಗಿರಿ ಅಪ್ಪಯ್ಯ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಟಿ.ವೈ. ಚಂದ್ರಶೇಖರ್, ಸಹ ಕಾರ್ಯದರ್ಶಿಯಾಗಿ ಟಿ.ಡಿ. ಮನೋಜ್, ಖಜಾಂಚಿ ಟಿ.ಬಿ. ಜೀತೇಂದ್ರ, ಸಲಹೆಗಾರರಾಗಿ ಕೆ.ಜಿ. ಕೀರ್ತನ್, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಟಿ.ವಿ. ವಿಕಾಶ್, ಶಿಸ್ತು ಸಮಿತಿ ಸಂಚಾಲಕರಾಗಿ ಟಿ.ವೈ. ಅಶ್ವಥ್, ಕ್ರೀಡಾ ಸಮಿತಿ ಸಂಚಾಲಕರಾಗಿ ಟಿ.ಕೆ. ಕುಮಾಧರ, ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ಕೆ.ಎಸ್. ಡಿಂಪಲ್, ಆರೋಗ್ಯ ಸಮಿತಿ ಸಂಚಾಲಕರಾಗಿ ಟಿ.ಪಿ. ಅನಿಲ್, ಪ್ರಾಯೋಜಕತ್ವ ಸಮಿತಿ ಸಂಚಾಲಕರಾಗಿ ಟಿ.ಕೆ. ಮೋಹನ್, ಪರಿಸರ ಸಮಿತಿ ಸಂಚಾಲಕರಾಗಿ ಟಿ.ಡಿ. ಜಗತ್, ಆಹಾರ ಸಮಿತಿ ಸಂಚಾಲಕರಾಗಿ ಟಿ.ಜೆ. ದೇವಿಪ್ರಸಾದ್ ಆಯ್ಕೆಯಾಗಿದ್ದಾರೆ.

ಕಾಕೇರಿ ಸೂರಿ, ತಳೂರು ಜಗದೀಶ್, ತಳೂರು ಲೋಹಿತ್ ಅವರನ್ನು ಗೌರವಾಧ್ಯಕ್ಷರಾಗಿ ನೇಮಿಸಲಾಯಿತು. ಜಿಲ್ಲಾಸ್ಪತ್ರೆ ಮಕ್ಕಳ ತಜ್ಞ ವೈದ್ಯ ಡಾ.ಕುಶ್ವಂತ್ ಕೋಳಿಬೈಲು ಪ್ರತಿಜ್ಞಾವಿಧಿ ಬೋಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net