ಸರ್ಕಾರಿ ಸೌಲಭ್ಯ ಸದುಪಯೋಗವಾಗಲಿ

20MNL2
Published on

ಮುನವಳ್ಳಿ: ಪಟ್ಟಣದ ಪುರಸಭೆ ವತಿಯಿಂದ 113 ಲಾನುಭವಿಗಳಿಗೆ ವಿವಿಧ ಸಾಮಗ್ರಿ ವಿತರಿಸಲಾಯಿತು. ಪುರಸಭೆ ಅಧ್ಯ ಸಿ.ಬಿ.ಬಾಳಿ ಮಾತನಾಡಿ, ಎರಡು ವರ್ಷಗಳಿಂದ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಸಾಮಗ್ರಿಗಳ ವಿತರಣೆ ವಿಳಂಬವಾಗಿತ್ತು. ಹೊಲಿಗೆ ಯಂತ್ರ, ವೆಯಕ್ತಿಕ ಶೌಚಗೃಹ ನಿರ್ಮಾಣಕ್ಕೆ ಸಹಾಯಧನ, ವತ್ತಿಪರ ಕೋರ್ಸ್​ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಅಂಗವಿಕಲರಿಗೆ ವೈಯಕ್ತಿಕ ಸೌಲಭ್ಯ, ವ್ಹೀಲ್​ಚೇರ್​, ನಗರೋತ್ಥಾನದಡಿ ಲ್ಯಾಪ್​ಟಾಪ್​ ಹಾಗೂ ಸೋಲಾರ್​ ಲೆಟ್​ ವಿತರಿಸಲಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ ಮಾತನಾಡಿದರು. ಪುರಸಭೆ ಉಪಾಧ್ಯೆ ಕಾಶವ್ವ ಹಿರೇಮೇತ್ರಿ, ಪುರಸಭೆ ಸದಸ್ಯರಾದ ಬಸವರಾಜ ದೊಡಮನಿ, ಸಮೀವುಲ್ಲಾ ಚೂರಿಖಾನ್​, ಪಂಚು ಬಾರಕೇರ, ಸಲೀಂಮಲ್ಲಿಕ್​ ಬೆಳವಡಿ, ಪುರಸಭೆ ಸಮುದಾಯ

ಸಂಟನಾಧಿಕಾರಿ ಮಧು ಕೌಜಲಗಿ, ಶ್ರೀಶೆಲ ಹಿರೇಮಠ, ಎಸ್​.ಜಿ.ಗೌಡರ, ಯಲ್ಲಪ್ಪ ಭಜಂತ್ರಿ, ಅಡಿವೆಪ್ಪ ಬೀರಸಿದ್ದಿ, ಗಣಪತಿ ಪೋಳ, ಅಶೋಕ ಕವಳಿ, ಮುದಕಪ್ಪ ಜಂಬಗಿ, ಬಾಬಾಜಾನ್​ ಅತ್ತಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net