

ಬೆಟಗೇರಿ: ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂದ ಆಡಳಿತ ಮಂಡಳಿ ಅಧ್ಯ ಹಾಗೂ ಉಪಾಧ್ಯರ ಆಯ್ಕೆಗಾಗಿ ಗುರುವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯರಾಗಿ ಬಸವಂತ ಕೋಣಿ, ಉಪಾಧ್ಯರಾಗಿ ರೇವಣಸಿದ್ದ ಸವತಿಕಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾಯಿತ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿ ಎಸ್.ಬಿ.ಬಿರಾದಾರ ಪಾಟೀಲ ಪ್ರಮಾಣಪತ್ರ ವಿತರಿಸಿದರು. ಸಂದ ಪರವಾಗಿ ಚುನಾಯಿತರನ್ನು ಸನ್ಮಾನಿಸಲಾಯಿತು. ಬಸವಂತ ಕೋಣಿ ಮಾತನಾಡಿ, ಸಂದ ಅಭಿವದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಈರಯ್ಯ ಹಿರೇಮಠ, ಸಂದ ಮುಖ್ಯ ಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ, ಗ್ರಾಮಸ್ಥರು ಇತರರು ಇದ್ದರು.