ಬಸವ ಜಯಂತಿ ಆಚರಣೆ

IMG-20250503-WA0019.jpg
Published on

ಹುಬ್ಬಳ್ಳಿ: ಇಲ್ಲಿಯ ಎಪಿಎಂಸಿ ಈಶ್ವರನಗರದಲ್ಲಿ ಬಸವ ಜಯಂತಿ ಅಂಗವಾಗಿ ರಾಷ್ಟ್ರೀಯ ಬಸವ ದಳದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಮಖಂಡಿಯ ಜ್ಞಾನಯೋಗಿನಿ ಶ್ರೀದೇವಿ ಮಾತಾಜಿ ಪ್ರವಚನ ನೀಡಿದರು.

ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಲಕ್ಷ್ಮಣ ಪೂಜಾರ, ಮಹೇಶ್ವರಿ ಪಾಟೀಲ, ಕಸ್ತೂರವ್ವ ಭೋಜಶೆಟ್ಟರ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net