

ಸಿರಿಗೆರೆ: ಪಶು ಚಿಕಿತ್ಸಾಲಯ, ಗ್ರಾಪಂ, ಉತ್ಪಾದಕರ ಸಹಕಾರ ಸಂಘ, ಹಾಗೂ ಚಿತ್ರದುರ್ಗ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಶುಕ್ರವಾರ ಬರಡುರಾಸು ಚಿಕಿತ್ಸೆ ಶಿಬಿರ ನಡೆಯಿತು.
ಹಿರಿಯ ಪಶು ವೈದ್ಯಕೀಯ ಪರೀಕ್ಷಕರಾದ ಶಶಿಧರ್, ಸ್ವಾಮಿ, ಸಿದ್ದೇಶ್ವರಯ್ಯ, ರವಿಕುಮಾರ್, ಸಿರಿಗೆರೆ ಗ್ರಾಪಂ ಮಾಜಿ ಅಧ್ಯಕ್ಷರಾದ ಎಂ.ಜಿ.ದೇವರಾಜ್, ಕೆ.ಎನ್.ಬಿ.ಮೋಹನ್, ಸಿರಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನರೇಂದ್ರಕುಮಾರ್, ನಿರ್ದೇಶಕರಾದ ಯೋಗೇಶ್, ಟಿಎಂಪಿ ತಿಪ್ಪೇಸ್ವಾಮಿ, ಮುಖ್ಯ ಕಾರ್ಯನಿರ್ವಹಣಾಕಾರಿ ವಿಜಯ್‌ಕುಮಾರ್, ಪಶುಆಹಾರದ ಇಂಟಸ್ ಕಂಪನಿಯ ಅಶ್ವಿನ್, ನವೀನ್ ಇದ್ದರು.