ಬ್ಯಾಂಕ್ ಆಫ್ ಬರೋಡ ಸಂಸ್ಥಾಪನಾ ದಿನಾಚರಣೆ

Bank of baroda
Published on

ಹುಬ್ಬಳ್ಳಿ: ಬ್ಯಾಂಕ್ ಆಫ್ ಬರೋಡದ 116ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯಲ್ಲಿರುವ ವಾಕರಸಾ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ 116 ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.

ಬ್ಯಾಂಕಿನ ಕ್ಷೇತ್ರೀಯ ಪ್ರಬಂಧಕ ವಡ್ಪೆ ಶ್ರೀಹರಿ, ಆರ್‌ಬಿಡಿಎಂ ಮುಖ್ಯಸ್ಥ ವಿಜಯ ಪಾಟೀಲ, ಆರ್‌ಡಬ್ಲುೃಎಂಎಸ್ ಮುಖ್ಯಸ್ಥ ಪ್ರಸನ್ನ ನಾಡಗೇರ, ತರಬೇತಿ ಕೇಂದ್ರದ ಪ್ರಾಚಾರ್ಯ ನಾರಾಯಣ ಕುರುಬರ, ವಾಕರಸಾ ಸಂಸ್ಥೆಯ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿ ಶಶಿಧರ ಕುಂಬಾರ, ಮುಖ್ಯ ಕಾಮಗಾರಿ ಇಂಜಿನಿಯರ್ ಪ್ರಕಾಶ ಕಬಾಡಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net