ಪಿಎಸ್‌ಐ ನಾಗರಾಜ ಕೊಟಿಗಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್.ವಿ.ಪಾಟೀಲ್, ತಂಬ್ರಹಳ್ಳಿಯ ವಿಎಸ್‌ಎಸ್‌ಎನ್ ಅಧ್ಯಕ್ಷ ಮಾಬುಸಾಬ್, ಸೊಬಟಿ ಹರೀಶ, ಬಣಕಾರ ಕೊಟ್ರೇಶಪ್ಪ, ತಂಬ್ರಹಳ್ಳಿ ಶಾಲಾ ಮುಖ್ಯ ಶಿಕ್ಷಕ ರಾಜೇಶ್ವರಿ, ದೇವಿಪ್ರಸಾದ್, ಎಸ್.ಬಿ.ಐ.ಬ್ಯಾಂಕ್ ನಿವೃತ್ತ ನೌಕರ ಗಣೇಶ ಹವಾಲ್ದಾರ್, ಸುಣಗಾರ ಪರಶುರಾಮ, ಶಿಕ್ಷಕಿ ಪರಿಮಳ ಮತ್ತಿತರರು ಇದ್ದರು.