ದುರಸ್ತಿಗೊಳ್ಳದ ಬೊರವೆಲ್

ಕೊಂಚಿಗೇರಿ ಗ್ರಾಮದಲ್ಲಿ ಕುಡಿವ ನೀರಿಗಾಗಿ ಬೊರವೆಲ್ ಮುಂಭಾಗದಲ್ಲಿ ಖಾಲಿ ಕೊಡಗಳಿಟ್ಟು ಕಾಯುತ್ತಿರುವ ಗ್ರಾಮಸ್ಥರು.
ಕೊಂಚಿಗೇರಿ ಗ್ರಾಮದಲ್ಲಿ ಕುಡಿವ ನೀರಿಗಾಗಿ ಬೊರವೆಲ್ ಮುಂಭಾಗದಲ್ಲಿ ಖಾಲಿ ಕೊಡಗಳಿಟ್ಟು ಕಾಯುತ್ತಿರುವ ಗ್ರಾಮಸ್ಥರು.
Published on

ಪ್ರಮುಖ ಮುಖ್ಯಾಂಶಗಳು

  • ಬೊರವೆಲ್
ಬಳ್ಳಾರಿ : ಕೊಂಚಿಗೇರಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಕುಡಿವ ನೀರಿನ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದಾಗಿ ಸ್ಥಳೀಯರು ದೂರಿದ್ದಾರೆ.
ಗ್ರಾಮದಲ್ಲಿನ ಎರಡು ಬೊರವೆಲ್‌ಗಳಲ್ಲಿ ಕಳೆದ ಕೆಲ ದಿನಗಳ ಹಿಂದಯೇ ಒಂದು ಕೆಟ್ಟಿದ್ದು , ಇನ್ನೊಂದರಲ್ಲಿ ನಿರೀಕ್ಷಿತ ಮಟ್ಟದ ಬರುತ್ತಿಲ್ಲ. ಅಲ್ಲದೆ, ಕೆಟ್ಟಿರುವ ಬೊರವೆಲ್‌ನ್ನು ಈವರೆಗೆ ಅಧಿಕಾರಿಗಳು ದುರಸ್ತಿಗೊಳಿಸಿಲ್ಲ. ಇದರಿಂದ ಕುಡಿವ ನೀರಿಗಾಗಿ ಪರದಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಗ್ರಾಮಸ್ಥ ವೀರೇಶ್ ಅಳಲು ತೋಡಿಕೊಂಡರು.
ಕೋಟ್... ಗ್ರಾಮದಲ್ಲಿ ಹಾದು ಹೋಗಿರುವ ಎಲ್‌ಎಲ್‌ಸಿ ಕಾಲುವೆಯಲ್ಲಿ ನೀರು ಸ್ಥಗಿತಗೊಂಡಿರುವುದರಿಂದ ಕುಡಿವ ನೀರಿನ ಸಮಸ್ಯೆಯಾಗಿದೆ. ಬೊರವೆಲ್ ದುರಸ್ತಿಗೊಳಿಸಲು ಕ್ರಮವಹಿಸಲಾಗುವುದು.
- ಲೀಲಾವತಿ, ಪಿಡಿಒ, ಕೊಂಚಿಗೇರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net