ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ನಾಯ್ಡು, ಮುಖಂಡರಾದ ಶ್ರೀನಿವಾಸ್ ಮೋತ್ಕರ್, ಗುರಂ ವೆಂಕಟರಮಣ, ಮಾರುತಿ ಪ್ರಸಾದ್, ಅರ್ಜುನ್ ಸಿಂಗ, ಗೋವಿಂದ, ಮಂಜು, ಕೇಶವ, ಸುಗುಣ, ಭಾಗ್ಯಲಕ್ಷ್ಮೀ, ಸೋಮು ಎಂಬುವರರ ಸೇರಿ ಒಟ್ಟು ಹನ್ನೊಂದು ಜನರ ವಿರುದ್ಧ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.