ಬಳ್ಳಾರಿ : ವಿವಿಯ ನಕಲಿ ಘಟಿಕೋತ್ಸವ ಪ್ರಮಾಣ ಪತ್ರ ದಂಧೆಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ರಮೇಶ್ ಒಲೇಕಾರ್, ಪ್ರಭಾರ ಕುಲಪತಿಯಾಗಿದ್ದ ಸಾಹೇಬ್ ಅಲಿ, ಹೊರಗುತ್ತಿಗೆ ಸಿಬ್ಬಂದಿಯಾದ ಮಹಾಂತೇಶ್, ಹನುಮೇಶ್ ಸೂಡಿ ಭಾಗಿಯಾಗಿರುವುದು ತನಿಖೆಯಿಂದ ಪತ್ತೆಯಾಗಿದೆ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಹೇಳಿದರು.