ಮುಖಕ್ಕೆ ಟವಲ್ ಸುತ್ತಿಕೊಂಡು ಬಂದಿದ್ದ ಖದೀಮನೊಬ್ಬ ಕಳ್ಳತನ ಎಸಗಿದ ಬಗ್ಗೆ ಸಿಸಿ ಟಿವಿ ಸೆರೆಯಾಗಿದೆ. ಕೆಲ ಕಡೆ ಸಿಸಿ ಕ್ಯಾಮೆರಾವನ್ನು ಕಡೆ ಒಡೆದು ಹಾಕಲಾಗಿದ್ದು, ಕಳ್ಳನ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಸ್ಥಳದಲ್ಲಿ ಶ್ವಾನದಳ ಮತ್ತು ಪೊಲೀಸರು ತಪಾಸಣೆ ನಡೆಸಲಾಗಿದೆ. ಈ ಕುರಿತು ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.