ಮುಖ್ಯಶಿಕ್ಷಕರಾದ ಬಸೆಟ್ಟೆಪ್ಪ, ರಾಜಪ್ಪ ದೂಪದಹಳ್ಳಿ, ಎಸ್ಡಿಎಂಸಿ ಅಧ್ಯಕ್ಷ ಪರಶುರಾಮಪ್ಪ, ಉಪಾಧ್ಯಕ್ಷೆ ಲಕ್ಷ್ಮೀ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ರಾಮಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೊಟ್ರೇಶಗೌಡ, ಬಿಡಿಸಿಸಿ ಬ್ಯಾಂಕ್ ಡಿಜಿಎಂ ತಿಮ್ಮಾರೆಡ್ಡಿ, ಸಿಡಿಪಿಒ ಮಾಲಂಬೀ, ನಿವೃತ್ತ ಪೋಸ್ಟ್ ಮಾಸ್ಟರ್ ಜಿ.ಸರೋಜಮ್ಮ, ನಿವೃತ್ತ ಶಿಕ್ಷಕರಾದ ಜಿ.ಪರಿಮಳಾ, ಸಿದ್ದಯ್ಯಸ್ವಾಮಿ, ರೇವಣ್ಣ, ವಾಸುರಾಂ ನಾಯ್ಕ, ನಿವೃತ್ತ ನೌಕರರ ಸಂಘದ ತಳವಾರ ಶರಣಪ್ಪ, ಭೂದಾನಿ ಸಿದ್ದಲಿಂಗಸ್ವಾಮಿ, ರಾಮದುರ್ಗ ಸೂರ್ಯಪಾಪಣ್ಣ, ಹರೀಶ್ ಗೌಡ, ಪಿಎಸ್‌ಐ ಸುಬ್ರಹ್ಮಣ್ಯಂ, ಸಿಆರ್‌ಪಿ ಪ್ರಕಾಶ್, ಪಿಡಿಒ ವಿಶ್ವನಾಥ, ನಿವೃತ್ತ ಪ್ರಾಚಾರ್ಯ ಗುರುಸಿದ್ದಪ್ಪ ಇತರರಿದ್ದರು.