ಪ್ರಮುಖ ಮುಖ್ಯಾಂಶಗಳು.ಸಿದ್ದರಾಮೇಶ್ವ ಜಯಂತಿಭೋವಿ ಸಮಾಜ.ಭಾವಚಿತ್ರ ಮೆರವಣಿಗೆ ಅದ್ದೂರಿ.ಕೊಟ್ಟೂರು: ಪಟ್ಟಣದಲ್ಲಿ ಭೋವಿ ಸಮಾಜದಿಂದ ಗುರುವಾರ ಸಿದ್ದರಾಮೇಶ್ವ ಜಯಂತಿ ಆಚರಿಸಲಾಯಿತು..ಸಿದ್ದರಾಮೇಶ್ವರ ಭಾವಚಿತ್ರ ಮೆರವಣಿಗೆಗೆ ಉಜ್ಜಿಯಿನಿ ಸದ್ಧರ್ಮ ಸಿಂಹಾಸನದೀಶ್ವರ ಜಗದ್ಗುರು ಸಿದ್ದಲಿಂರಾಜದೇಶಿ ಕೇಂದ್ರ ಶಿವಚಾರ್ಯರು ಚಾಲನೆ ನೀಡಿದರು..ಸಮಾಳ, ವೀರಗಾಸೆ ಸೇರಿ ವಿವಿಧ ಜನಪದ ವಾದ್ಯಮೇಳದೊಂದಿಗೆ ಸಿದ್ದರಾಮೇಶ್ವರ ಹಾಗೂ ಸಮಾಜದ ಗುರುಗಳಾದ ಇಮ್ಮಡಿ ನಿರಂಜನ ಸಿದ್ದರಾಮೇಶ್ವರ ಗುರೂಜಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು..ನಂದೀಪುರದ ಮಹೇಶ್ವರ ಸ್ವಾಮೀಜಿ, ಕಟ್ಟಿಮನಿ ಯೋಗಿರಾಜೇಂದ್ರ ಶಿವಾಚಾರ್ಯರು, ಜಿಪಂ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ, ಸದಸ್ಯ ಪಿ.ಎಚ್.ಪಂಪಣ್ಣ, ಉದ್ಯಮಿಗಳಾದ ಡಾ.ತಿಪ್ಪೆಸ್ವಾಮಿ ವೆಂಕಟೇಶ್, ಪಿ.ಎಚ್.ಕೊಟ್ರೇಶ್, ಪಿ.ಕೆ.ಇಂದ್ರಕುಮಾರ್, ಪಿ.ಎಚ್.ಅಂಜೀನಪ್ಪ ಇತರರಿದ್ದರು.