ಕರವೇ ಗ್ರಾಮ ಘಟಕದ ಅಧ್ಯಕ್ಷ ಜೆ.ಶಿವಕುಮಾರ್, ಪ್ರಮುಖರಾದ ದಿನ್ನೆ ನಾಗರಾಜ್, ಅಂಗಡಿ ಈಶ್ವರ್, ಮಠದ ಶಿವಕುಮಾರ್ ಸ್ವಾಮಿ, ಎರ‌್ರಿಸ್ವಾಮಿ, ಪೂಜಾರ್ ಸಿದ್ದಣ್ಣ, ಎಲೆ ಕರಿಬಸಜ್ಜಯ್ಯ, ಹೋಟೆಲ್ ವೀರಭದ್ರಪ್ಪ, ಜಿ.ನಿಂಗಣ್ಣ, ಜೋಡುಗಪ್ಲೆ ರಮೇಶ, ಪಿ.ಪಂಚಾಕ್ಷರಿ, ಪುಂಡಿ ವೀರೇಂದ್ರ, ಜೋಡುಗಪ್ಲೆ ನಾಗೇಶ್, ಎಂ.ವಿರೂಪಾಕ್ಷಿ ಇತರರಿದ್ದರು.