ನೀರಾವರಿ ಇಲಾಖೆ ಎಇಇ ಎ.ಶ್ರೀನಿವಾಸ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಎ.ಮಂಜುನಾಥರೆಡ್ಡಿ, ಕೃಷಿ ಅಧಿಕಾರಿ ಟಿ.ಜ್ಯೋತಿ, ತಾಪಂ ಸಹಾಯಕ ಲೆಕ್ಕಾಧಿಕಾರಿ ಎಂ.ನಾರಾಯಣಸ್ವಾಮಿ, ಸಹಾಯಕ ನಿರ್ದೇಶಕ ಶ್ರೀಶೈಲಗೌಡ, ತೋಟಗಾರಿಕೆ ಇಲಾಖೆ ಅಧಿಕಾರಿ ಚೇತನ್, ಪಿಡಿಒಗಳಾದ ಶಿಲ್ಪಾರಾಣಿ, ಅಪರಂಜಿ, ಕೆ.ಎಚ್.ಶಶಿಕಾಂತ, ಹಾಲಹರವಿ ಶೇಷಗಿರಿ, ಬೀರಲಿಂಗ, ಮಲ್ಲಿಕಾರ್ಜುನ, ಸಿಬ್ಬಂದಿ ಸಂಗಮೇಶ, ಹನುಮೇಶ್, ಸಿದ್ದೇಶ್ ಇತರರಿದ್ದರು.