ಕೈಗಾರಿಕೆ ವಿರುದ್ಧ ಕ್ರಮ ಜರುಗಿಸಿ

ಕುಡುತಿನಿ ಸುತ್ತಲಿನ ಕಲುಷಿತ ಧೂಳು ಸೂಸುವ ಕೈಗಾರಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಮ್ಮ ಕರ್ನಾಟಕ ಸೇನೆ ಘಟಕದಿಂದ ಪಪಂ ಮುಖ್ಯಾಧಿಕಾರಿ ಶಿವಲಿಂಗಪ್ಪಗೆ ಮನವಿ ಸಲ್ಲಿಸಲಾಯಿತು. ಅಧ್ಯಕ್ಷ ಬಾವಿ ಅಮರೇಷ, ಮುಖಂಡರಾದ ಶಿವಕುಮಾರ್, ತಿಮ್ಮಪ್ಪ  ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅನೇಕ
  • ಸಣ್ಣ
  • ಬೃಹತ್
ಕುರುಗೋಡು: ಕುಡುತಿನಿ ಸುತ್ತಲಿನ ಕಲುಷಿತ ಧೂಳು ಸೂಸುವ ಕೈಗಾರಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಮ್ಮ ಕರ್ನಾಟಕ ಸೇನೆ ಘಟಕದಿಂದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಿವಲಿಂಗಪ್ಪಗೆ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು
. ಅಧ್ಯಕ್ಷ ಬಾವಿ ಅಮರೇಷ ಮಾತನಾಡಿ, ಕುಡುತಿನಿ ಪಟ್ಟಣದ ಸುತ್ತಲೂ ಅನೇಕ ಸಣ್ಣ, ಬೃಹತ್ ಪ್ರಮಾಣದ ಕೈಗಾರಿಕೆಗಳಿದ್ದು ನಿತ್ಯ ಕಲುಷಿತ ಧೂಳು, ಹೊಗೆ ಹೆಚ್ಚಿನ ಪ್ರಮಾಣದಲ್ಲಿ ಆವರಿಸಿ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.
ಕಲುಷಿತ ಧೂಳು ಹೊರ ಸೂಸುವ ಕೈಗಾರಿಕೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net