ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಉಪ ತಹಸೀಲ್ದಾರ್ ಮದಿಲೇಟಿ, ಗ್ರಾಪಂ ಅಧ್ಯಕ್ಷ ಕೆ.ಜಿ.ಸಿದ್ದನಗೌಡ, ಪ್ರಮುಖರಾದ ಲಕ್ಷ್ಮೀ, ಕೊಟ್ರೇಶ್, ಕೊಟ್ರಪ್ಪ, ಅನಿತಾ ಪೂಜಾರ್, ಚನ್ನಬಸಯ್ಯ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಉಪ ತಹಸೀಲ್ದಾರ್ ಮದಿಲೇಟಿ ಹೇಳಿಕೆ
ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ಧ್ವಜಾರೋಹಣ
ಗ್ರಾಮದ ನಾಡಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂವಿಧಾನವು ನಮಗೆ ಸಮಾನತೆ, ಶೈಕ್ಷಣಿಕ ಸೇರಿದಂತೆ ಹಲವು ಮೂಲಭೂತ ಹಕ್ಕು ನೀಡಿದೆ, ರಾಜ್ಯ ನಿರ್ದೇಶಕ ತತ್ವಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.