ನಂತರ ಸ್ಥಳಕ್ಕೆ ಆಗಮಿಸಿದ ಹಿರೇಹಡಗಲಿ ಪೊಲೀಸರು, ಪಾಲಕರು-ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಜಂಟಿ ಸಭೆ ನಡೆಸಿ ವಾತಾವರಣ ತಿಳಿಗೊಳಿಸಿದರು. ಸಭೆಯಲ್ಲಿ ಪ್ರಾಚಾರ್ಯ ಮುರುಗೇಂದ್ರ ಗೌಡ ಎಸ್. ಪಾಟೀಲ್, ಪ್ರಭಾರ ನಿಲಯಪಾಲಕ ಆನಂದನಾಯ್ಕ, ಪಾಲಕರಾದ ಹಾಲೇಶ್, ಚಾಂದ್‌ಬಾಷಾ, ಗಂಗಪ್ಪ, ಮಲ್ಲೇಶ್‌ನಾಯ್ಕ, ಅಶೋಕ ಉಪಸ್ಥಿತರಿದ್ದರು.