ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸೌಮ್ಯ ತರುಣಾ ಝಾ 588, ಲಬ್ದಿ ಎನ್ ಜೈನ್ , ಕೆ.ಎಚ್.ಎಂ.ಶ್ರೇಯಾಂಕಿತ ತಲಾ 582, ಸ್ವಾನಿ ಎಸ್. ಹಡಿಮಣಿ 576, ಎನ್.ರಕ್ಷಿತ 573, ರಿತೀಕ್ 571 ಅಂಕಗಳು ಪಡೆದಿದ್ದಾರೆ. ಜತೆಗೆ ಒಟ್ಟು ಡಿಸ್ಟಿಂಷನ್ 26, ಪ್ರಥಮ 40 ಹಾಗೂ 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಕಾಲೇಜು ಈ ಬಾರಿ ಶೇ. 95ರಷ್ಟು ಫಲಿತಾಂಶ ಪಡೆದಿದೆ.