ಹಗರಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ರವಿ ಮಾತನಾಡಿ, ರೈತರು ಸಮೀಪದ ಕೃಷಿ ಕೇಂದ್ರ ಅಧಿಕಾರಿಯಿಂದ ರೋಗದ ಮಾಹಿತಿ ಪಡೆಯಬೇಕು. ಒಂದೇ ಗುಂಪಿಗೆ ಸೇರಿದ ಶಿಲೀಂಧ್ರ ನಾಶಕವನ್ನು ಮರು ಬಳಸಬಾರದು. ರೈತರು ಹನಿ ನೀರಾವರಿ ಪದ್ಧತಿ ಅಳವಡಿಕೊಂಡಾಗ ಭೂಮಿಯ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ರೋಗ ವಿಸ್ತರಣೆಯಾಗುವುದಿಲ್ಲ ಎಂದರು.