ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು, ವೈದ್ಯೆ ಗಾಯತ್ರಿ, ಪಪಂ ಸಿಆರ್‌ಸಿ ವೀಣಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷೆ ಹಂಪಮ್ಮ, ತಾಲೂಕು ಸಮನ್ವಯ ಅಧಿಕಾರಿ ಪ್ರಿಯಾ, ವಲಯ ಮೇಲ್ವಿಚಾರಕಿ ರಾಧಿಕಾ, ವಿಎಲ್‌ಇ ಅರುಣ್ ಕುಮಾರ್, ಸೇವಾ ಪ್ರತಿನಿಧಿಗಳಾದ ರಶೀದ್, ಫರೀದಾಬೇಗಂ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.