ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಮಾತನಾಡಿ, ನಾಡಿಗೆ ಉತ್ತಮ ಅಡಿಪಾಯ ಹಾಕಿದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಜನ ಭಾಗವಹಿಸಿರುವುದು ಬೇಸರ ತರಿಸಿದೆ ಎಂದರು. ಅಂಬೇಡ್ಕರ್ ಹಾಗೂ ಬಾಬೂಬಿ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಶಿರಸ್ತೇದಾರ್ ವಿಜಯಕುಮಾರ, ಉಪತಹಸೀಲ್ದಾರ್ ರಾಜಶೇಖರ್, ಆರ್‌ಐ ಸುರೇಶ್, ಭದ್ರಿ, ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ, ಬಿಇಒ ಸಿದ್ದಲಿಂಗಯ್ಯಮೂರ್ತಿ, ಕಸಾಪ ತಾಲೂಕು ಅಧ್ಯಕ್ಷ ನಾಗರಾಜ್ ಮಸೂತಿ, ಶಿವಶಂಕರ್ ಇತರರಿದ್ದರು.