ಕಾಯ್ದಿಟ್ಟ ಜಮೀನು ರಕ್ಷಿಸಿ

ಕಂಪ್ಲಿಯಲ್ಲಿ ಆಯೋಜಿಸಿದ್ದ ಸಂಘಟನಾ ಸಭೆಯಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷ ಸಿ.ಎ.ಚನ್ನಪ್ಪ ಮಾತನಾಡಿದರು. ಪ್ರಮುಖರಾದ ಬಸಪ್ಪ ಬಾವಿಕಟ್ಟಿ, ಐ.ಶಂಕ್ರಪ್ಪ, ಸಿ.ಹುಸೇನಪ್ಪ, ಸಿ.ಪೃಥ್ವಿರಾಜ್ ಇದ್ದರು.
ಕಂಪ್ಲಿಯಲ್ಲಿ ಆಯೋಜಿಸಿದ್ದ ಸಂಘಟನಾ ಸಭೆಯಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷ ಸಿ.ಎ.ಚನ್ನಪ್ಪ ಮಾತನಾಡಿದರು. ಪ್ರಮುಖರಾದ ಬಸಪ್ಪ ಬಾವಿಕಟ್ಟಿ, ಐ.ಶಂಕ್ರಪ್ಪ, ಸಿ.ಹುಸೇನಪ್ಪ, ಸಿ.ಪೃಥ್ವಿರಾಜ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷ ಸಿ.ಎ.ಚನ್ನಪ್ಪ ಒತ್ತಾಯ
  • ಕಂಪ್ಲಿಯಲ್ಲಿ ಸಂಘಟನಾ ಸಭೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಘಟನಾ ಸಭೆಯಲ್ಲಿ ಮಾತನಾಡಿದರು. ಉದ್ಯಾನ, ನಾಗರಿಕ ಸೌಲಭ್ಯಕ್ಕೆ ಕಾಯ್ದಿರಿಸಿದ ಭೂಮಿಗೆ ಬೇಲಿ ಹಾಕಿ ಸಂರಕ್ಷಿಸಬೇಕು ಎಂದರು.
ಅಂಬೇಡ್ಕರ್ ವಾದ (ಪ್ರೊ.ಬಿ.ಕೃಷ್ಣಪ್ಪ ಬಣ) ಜಿಲ್ಲಾ ಉಪಾಧ್ಯಕ್ಷ ಬಸಪ್ಪ ಬಾವಿಕಟ್ಟಿ, ಸದಸ್ಯರಾದ ಐ.ಶಂಕ್ರಪ್ಪ, ಸಿ.ಹುಸೇನಪ್ಪ, ಸಿ.ಪೃಥ್ವಿರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net