ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್, ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ, ಸಿಪಿಐ(ಎಂಎಲ್) ಲಿಬರೇಷನ್ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಶೇಕ್ಷಾವಲಿ, ಖಾಜಾಹುಸೇನ್, ಶೌಕತ್, ಅಕ್ಬರ್, ಹುಸೇನ್‌ಬಾಷಾ, ಸಲೀಮ್, ಮಹ್ಮದ್ ರಫಿ, ಹುಸೇನ್‌ಸಾಬ್, ರಾಜ, ಪಂಪಾಪತಿ, ಮಹ್ಮದ್ ರಫಿ, ರಾಜಶೇಖರ್, ದುರುಗಪ್ಪ, ಮಹ್ಮದ್ ರಫಿ, ಅಲಿಬಾಬಾ, ಅಂಬರೀಷ, ಮಹೆಬೂಬ್, ರಾಘವೇಂದ್ರ ಉಪ್ಪಳ, ಮಹಾದೇವ ಅಮರಾಪುರ ಇತರರಿದ್ದರು.