ವಚನಾನಂದ ಸ್ವಾಮೀಜಿಯನ್ನು ಉಚ್ಛಾಟನೆಗೊಳಿಸಬೇಕೆಂಬ ಪ್ರಯತ್ನ ಈಡೇರದ ಕಾರಣ ಪೋಕ್ಸೋ ಕೇಸ್ ದಾಖಲಿಸುವ ಮೂಲಕ ನಮ್ಮ ವಿರುದ್ಧ ಷಡ್ಯಂತರ ನಡೆಸುತ್ತಿರುವ ಕೆಲವರಿಗೆ ಸಮಾಜ ತಕ್ಕ ಪಾಠ ಕಲಿಸುತ್ತದೆ ಹಾಗೂ ಅವರನ್ನು ಪೀಠದಿಂದ ಹೊರ ಹಾಕುವ ಕಾಲ ದೂರವಿಲ್ಲ ಎಂದರು. ಲೆಕ್ಕ ಕೊಡಿ ಸಮಿತಿ ಅಧ್ಯಕ್ಷ ಹೊಳೆಸಿರಿಗೆರೆ ಪರಮೇಶ್ವರಗೌಡ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ , ಬಾದಾಮಿ ಮೃತ್ಯುಂಜಯ, ಅಂಗಡಿ ಪಂಪಾಪತಿ, ಗಡಿಮಾಕುಂಟೆ ಸಿದ್ದೇಶಣ್ಣ, ಪ್ರಕಾಶ್, ಎನ್.ಗೋಪಿ, ಮುಖೇಶ್ ಇತರರಿದ್ದರು.