ಭವಿಷ್ಯದ ಬದುಕಿಗೆ ಗಿಡ-ಮರ ಅಗತ್ಯ

ಕೊಟ್ಟೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನ ನಿಮಿತ್ತ ಸಸಿ ನೆಡಲಾಯಿತು.  ಪತಂಜಲಿ ಯೋಗ ಸಮಿತಿ ಸದಸ್ಯ ರಾಮಣ್ಣ, ಉಪನ್ಯಾಸಕರಾದ ಜಗದೀಶ್ ಚಂದ್ರ ಬೋಸ್,ಕೆ, ಎಂ ರಾಣಿ ಸ್ವಾಮಿ, ಸಕ್ರಪ್ಪ ,ಅಂಜೀನಪ್ಪ ಮಾತನಾಡಿದರು. ಉಪನ್ಯಾಸಕರಾದ ಡಾ. ಕರಿಬಸಪ್ಪ, ಸಿದ್ದಲಿಂಗನಗೌಡ, ಗುರಪ್ಪ ನಾಯಕ, ಮಂಜುಳಾ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ
  • ಪರಿಸರ
  • ದಿನಾಚರಣೆ
ಕೊಟ್ಟೂರು: ಭವಿಷ್ಯದ ಬದುಕಿಗೆ ಪರಿಸರ ಅತ್ಯಂತ ಅಗತ್ಯವಾಗಿದ್ದು, ಪರಿಸರ ಉಳಿಸಿದರೆ ಮಾತ್ರ ಮಾನವನ ಮುಂದಿನ ಬದುಕು ಉಳಿಯಲಿದೆ ಎಂದು ಉಪನ್ಯಾಸಕ ಎಚ್ ಎಮ್ ನಾಗಯ್ಯ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ರೋವರ್ಸ್ ಘಟಕದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟ ನಂತರ ಮನೆಗೊಂದು ಮರ ಊರಿಗೊಂದು ವನ ನಿರ್ಣಯ ಕೈಗೊಂಡು ಪರಿಸರದ ಸಮತೋಲನ ಕಾಯ್ದುಕೊಳ್ಳಬೇಕೆಂದು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net