ಕಾನೂನಿನ್ವಯ ಮಕ್ಕಳನ್ನು ದತ್ತು ಪಡೆದುಕೊಳ್ಳಬೇಕೆ ವಿನಹ ಮಕ್ಕಳನ್ನು ಮಾರುವುದಾಗಲಿ, ಕೊಳ್ಳುವುದಾಗಲಿ ಅಪರಾಧವಾಗಿದೆ ಎಂದರು. ಅಂಗನವಾಡಿ ಮೇಲ್ವಿಚಾರಕಿ ರೇಣುಕಾ, ಕಾರ್ಯಕರ್ತೆಯರಾದ ಟಿ.ಜಿ.ತ್ರಿವೇಣಿ, ಜಿ.ಅಂಜಿನಮ್ಮ, ಕೆ.ಸುಚಿತ್ರಾ, ಬಿ.ಈರಮ್ಮ, ಕೆ.ನೇತ್ರಾವತಿ ಮೂರು ಕ್ಲಸ್ಟರ್‌ನ 21 ಅಂಗನವಾಡಿ ಕಾರ್ಯಕರ್ತೆಯರಿದ್ದರು.