ಸಿರಗುಪ್ಪ ವ್ಯಾಪ್ತಿಯ ನಾಡಂಗ, ಕೆ.ಸೂಗೂರು, ದೇಶನೂರು, ಅಲಬನೂರು, ಪಿ.ಡಿ.ಹಳ್ಳಿ ವ್ಯಾಪ್ತಿಯ ಅಸುಂಡಿ, ಕಂಪ್ಲಿ ವ್ಯಾಪ್ತಿಯ ಗೋನಾಳ್, ಮುದ್ದಾಪುರ, ಬಳ್ಳಾರಿ ಗಾಂಧಿನಗರ ಠಾಣೆ ವ್ಯಾಪ್ತಿಯ ಮಹಾನಂದಿಕೊಟ್ಟಂನ ತಾಳೂರು ರಸ್ತೆಯ ಕನ್ನಡ ನಗರದ ಮುಖ್ಯರಸ್ತೆ, ಕುಡತಿನಿ ಠಾಣೆಯ ಹೊನ್ನಳ್ಳಿ, ತೋರಣಗಲ್ ಠಾಣೆಯ ವಿ.ನಾಗಲಾಪುರ, ಬಳ್ಳಾರಿ ಗ್ರಾಮೀಣ ಠಾಣೆ ಸವ್ಯಾಪ್ತಿಯ ಕೊಳಗಲ್ ಸೇರಿ ಒಟ್ಟು ಹನ್ನೊಂದು ಗ್ರಾಮಗಳಲ್ಲಿ ಮೊಹರಂ ಹಬ್ಬ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.