ತಾಲೂಕು ಕ್ಷೇತ್ರ ಯೋಜನಾಧಿಕಾರಿ ಸುಧೀರ್ ಹಂಗಳೂರು, ಗ್ರಾಪಂ ಮಾಜಿ ಅಧ್ಯಕ್ಷೆ ಸುವರ್ಣಮ್ಮ, ತಾಲೂಕು ವಿಚಕ್ಷಣಾಧಿಕಾರಿ ರಾಕೇಶ, ತಾಲೂಕು ಜ್ಞಾನವಿಕಾಸ ಸಮನ್ವಯ ಅಧಿಕಾರಿ ಪ್ರಿಯಾ, ಮೇಲ್ವಿಚಾರಕಿ ರಾಧಿಕಾ, ತಾಲೂಕು ಕೃಷಿ ಮೇಲ್ವಿಚಾರಕ ವೀರೇಶ, ಸೇವಾಪ್ರತಿನಿಧಿ ಶಕುಂತಲಾ, ಪ್ರಮುಖರಾದ ವೆಂಕಟೇಶ, ಶ್ರೀಧರ, ಶ್ರೀನಿವಾಸ, ಅರುಣ್ ಕುಮಾರ, ಮೌನೇಶ ಯಾದವ್ ಇತರರಿದ್ದರು.