ಪ್ರಾಚಾರ್ಯ ಸುಭಾಷ್‌ಚಂದ್ರ ಬೋಸ್, ಮಾತಂಗ ಜಾನಪದ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಮಾಳೆಹಳ್ಳಿ ತಿಪ್ಪೇಶ್, ಎನ್‌ಎಂಡಿಸಿ ನೌಕರ ಹಾಗೂ ನಾಟಕ ರಚನೆಕಾರ ಮೋಹನ್, ಗ್ರಾಪಂ ಮಾಜಿ ಸದಸ್ಯ ದಿನೇಶ್, ಮುಖ್ಯಶಿಕ್ಷಕ ಎಸ್.ಬೊಮ್ಮಣ್ಣ, ಶಿಕ್ಷಕರಾದ ಸಂತೋಷ್ ಕುಮಾರ್, ಪ್ರಕಾಶ್ ಪಾಟೀಲ್, ಭದ್ರಪ್ಪ, ಕಲಾವಿದರಾದ ಬೋರಪ್ಪ, ಸಿದ್ದಯ್ಯನಕೋಟೆ ಎಂ.ನುಂಕೇಶ್, ಸಕಲಾಪುರದಹಟ್ಟಿ ಯಲ್ಲಪ್ಪ, ಕುರಿಹಟ್ಟಿ ರಾಜು, ನಾಟಕ ನಿರ್ದೇಶಕ ಕೆಂಚಮಲ್ಲನಹಳ್ಳಿ ಸುರೇಶ್ ಇತರರಿದ್ದರು.